ಚೆಲುವು ನೋಡಮ್ಮ ಚೆಲುವು ನಮ್ಮ ಅಭಯ ಕೃಷ್ಣ ಜೋಶಿಯ ಚೆಲುವು !!!!ಕೃಷ್ಣ ಜನ್ಮಾಷ್ಟಮಿಯಂದು ಬಾಲಕೃಷ್ಣನ ವೇಷದಲ್ಲಿ ಶಿಶುಮಂದಿರದ ಮೆರವಣಿಗೆಗೆ ಹೊರಟಿದ್ದಾನೆ. ರಥವೆಲ್ಲಿ ? ಎನ್ನಬೇಡಿ. ಬೈಕ್ ಮೇಲೆ ಸಂಜು ಜೊತೆಗೆ ಉತ್ಸಾಹದಿಂದ ಫೋಟೊಗೆ ಪೋಸ್ ಕೊಡುತ್ತಿದ್ದಾನೆ ಅಲ್ಲವೇ ?
ಅಭಯನ ತುಂಟಾಟ ಹಾಗೂ ಚಟುವಟಿಕೆಗಳಿಗೆ ಮೀಸಲಾದ ಬ್ಲಾಗ್
No comments:
Post a Comment